ಎಂದೆಂದಿಗೂ ರಂಗಿತರಂಗ – 4 ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿ ಎವರ್ ಗ್ರೀನ್ ಸಿನೆಮಾ

2006 ರಲ್ಲಿ ಮುಂಗಾರುಮಳೆ ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿದರೆ, 2015 ರಲ್ಲಿ ಕನ್ನಡ ಚಿತ್ರದ ಮಾರುಕಟ್ಟೆಯನ್ನು ಸಪ್ತ ಸಾಗರದಾಚೆ ವಿಸ್ತರಿಸಿದ್ದು ಹೆಮ್ಮೆಯ ರಂಗಿತರಂಗ. ಕರುನಾಡಿನಲ್ಲಿ ಕನ್ನಡಿಗನೇ ಸಾರ್ವಭೌಮ

Read more