ಶಿವಣ್ಣನ ಅಪ್ಪಟ ಅಭಿಮಾನಿ ಇನ್ನಿಲ್ಲ.

ಹ್ಯಾಟ್ರಿಕ್ ಹೀರೋ ಶಿವಣ್ಣ ರಾಜ್ಯದಾದ್ಯಂತ ಸಾಕಷ್ಟು ಅಭಿಮಾನಿ ಸಂಘಗಳನ್ನು ಹೊಂದಿದ್ದಾರೆ. ಈ ಸಂಘಗಳ ಪೈಕಿ ಶಿವಸೈನ್ಯ ಕೂಡ ಒಂದು. ಈ ಸಂಘದ ಕಟ್ಟ ಶಿವಣ್ಣನ ಅಭಿಮಾನಿಯೊಬ್ಬ ಇಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

Shivanna fan, kashyap
Kashyap simha

ಹೌದು ಶಿವಣ್ಣ ಅವರ ಅಪ್ಪಟ ಅಭಿಮಾನಿ ಆದ ಕಶ್ಯಪ್ ಸಿಂಹ ಇಂದು ಬೆಳಿಗ್ಗೆ ಹೃದಯಾಘಾತ ದಿಂದ ಮರಣ ಹೊಂದಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಶಿವಸೈನ್ಯ ತಂಡದ ಭಾಗಿಯಾಗಿ ಸಾಕಷ್ಟು ಸಮಾಜಮುಖಿ ಕಾರ್ಯದಲ್ಲಿ ತೊಡಗಿದ್ದರು. ಕಶ್ಯಪ್ ಸಿಂಹ ನಿಧನಕ್ಕೆ ಶಿವಣ್ಣ ಹಾಗೂ ಶಿವಣ್ಣನ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

Leave a Reply

Your email address will not be published. Required fields are marked *