ದರ್ಶನ್ ಮೆಚ್ಚಿದ ಶಾನೆ ಟಾಪಗೌವ್ಳೆ

ಸದ್ಯ ಎಲ್ಲರ ಬಾಯಲ್ಲಿ, ಎಲ್ಲರ ಕಾಲರ್ ಟ್ಯೂನ್ ಹಾಗೂ ಎಲ್ಲಾ ಕಡೆ ಕೇಳಿಸುತ್ತಿರುವ ಹಾಡು ಅಂದರೆ ಅದು ಶಾನೆ ಟಾಪಗೌವ್ಳೆ.

ದರ್ಶನ್ ಕೂಡ ಹೇಳಿದ್ರು ಶಾನೆ ಟಾಪಗೌವ್ಳೆ
ಶಾನೆ ಟಾಪಗೌವ್ಳೆ

ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಹಾಗೂ ಅಧಿತಿ ಪ್ರಭುದೇವ ಜೊತೆಯಾಗಿ ನಟಿಸಿರುವ ಸಿಂಗ ಚಿತ್ರದ ಶಾನೆ ಟಾಪಗೌವ್ಳೆ ಹಾಡು ಸೋಶಿಯಲ್ ಮೀಡಿಯಾ ಸೇರಿದಂತೆ ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಭರ್ಜರಿ ಚೇತನ್ ಸಾಹಿತ್ಯ , ವಿಜಯ್ ಪ್ರಕಾಶ್ ಕಂಠಸಿರಿ, ಧರ್ಮ ವಿಶ್ ಅವರ ಸಂಗೀತ ಎಲ್ಲೆಡೆ ಕಮಾಲ್ ಮಾಡುತ್ತಿದೆ. ಬರೋಬ್ಬರಿ 8 ಮಿಲಿಯನ್ ವ್ಯೂಸ್ ಪಡೆಯುದರ ಮೂಲಕ ಯೂಟ್ಯೂಬ್ ನಲ್ಲೂ ಶಾನೆ ಟಾಪ್ ಆಗಿದೆ.

ಟಾಪ್ ಹುಡುಗಿಯನ್ನು ಮೆಚ್ಚಿಕೊಂಡ ದರ್ಶನ್

ದರ್ಶನ್ ಕೂಡ ಹೇಳಿದ್ರು ಶಾನೆ ಟಾಪಗೌವ್ಳೆ
ದರ್ಶನ್ ಕೂಡ ಹೇಳಿದ್ರು ಶಾನೆ ಟಾಪಗೌವ್ಳೆ

ಇನ್ನು ಈ ಟಾಪ್ ಸಾಂಗ್ ಗೆ ಸಾರಥಿ ಕೂಡ ಫಿದಾ ಆಗಿದ್ದಾರೆ. ಸಿಂಗ ಸಿನಿಮಾದ ಈ ಹಾಡು ನನಗೆ ತುಂಬಾನೇ ಇಷ್ಟ ಆಯ್ತು. ಸಾಂಗ್ ನಂತೆಯೇ ಸಿನಿಮಾ ಕೂಡ ಸೂಪರ್ ಡೂಪರ್ ಹಿಟ್ ಆಗುತ್ತೆ ಅಂತ ದರ್ಶನ್ ಹೇಳಿದ್ದಾರೆ.

ಸಿಂಗಲ್ ಸಿನಿಮಾ ಇದೇ ಜುಲೈ 19ರಂದು ರಾಜ್ಯದಾದ್ಯಂತ ತೆರೆಕಾಣಲಿದೆ.

Leave a Reply

Your email address will not be published. Required fields are marked *